???? ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಕೆಕೆಆರ್ಟಿಸಿ ಬಸ್ ಸಂಚಾರ!
— Krishna kulkarni (@Kulkarnikittu) July 5, 2026
ಕಲಬುರಗಿ–ಚಿಂಚೋಳಿ ಮಾರ್ಗದ ಬಸ್ನಲ್ಲಿ ಹೆಡ್ಲೈಟ್ ಇಲ್ಲದೇ ಪ್ರಯಾಣ. ಕಂಡೆಕ್ಟರ್ ಮೊಬೈಲ್ ಟಾರ್ಚ್ ಹಿಡಿದು ದಾರಿ ತೋರಿಸಿದ ಬಳಿಕ ಬಸ್ ಚಾಲನೆ.
ಇದು ರಾಜ್ಯದಲ್ಲಿನ ಬಸ್ ಗಳ ದುಸ್ಥಿತಿ..@Vijayavani_Digi#Kalaburagi #KKRTC #BreakingNews #chincholi #Karnataka pic.twitter.com/msgBZA2uCr